Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, here is the list of sridevi's top ten popular movies. <br /> <br />ಸೌತ್ ಸಿನಿರಂಗದಿಂದ ಬಂದು ಬಾಲಿವುಡ್ ನಲ್ಲಿ ಒಬ್ಬ ದೊಡ್ಡ ನಟಿಯಾಗಬಹುದು ಎಂದು ತೋರಿಸಿಕೊಟ್ಟ ನಟಿ ಶ್ರೀದೇವಿ. ಆಕೆಯ ನಟನೆ, ಸೌಂದರ್ಯ, ಪಾತ್ರಗಳ ಜಾಣತನದ ಆಯ್ಕೆ ಎಲ್ಲವೂ ಆಕೆಯನ್ನು ಸ್ಟಾರ್ ನಟಿಯನ್ನಾಗಿ ಮಾಡಿತು.